Hemanth

Hemanth

@Hemanth61218937

Followers52
Following401

👉ಪಕ್ಕ_ಡಿ_ಬಾಸ್_ಅಭಿಮಾನಿ ❣😍😘👈 @dasadarshan Do Good Be Good😊

Hyderabad, India
Joined on October 29, 2018
@Hemanth61218937 Statistics

We looked inside some of the tweets by @Hemanth61218937 and found useful information for you.

Inside 100 Tweets

Time between tweets:
5 days
Average replies
113
Average retweets
404
Average likes
3110
Tweets with photos
71 / 100
Tweets with videos
5 / 100
Tweets with links
10 / 100
Fun Fact

60% of U.S. smartphone owners now visit their favorite social networking sites on a daily basis, up from 54% in 2011.

Alert📣📣

150Days Advance Birthday Trend Will Begin Tomorrow At 4pm And Will Be Continued Till Sunday 4pm✌

There's No Much Time D Fans, Spread The Word And Prepare Yourself For The Trend👍

Hashtag Will Be Revealed @DBossTrends Account Tomorrow at 4pm✌

@dasadarshan

Alert📣📣 150Days Advance Birthday Trend Will Begin Tomorrow At 4pm And Will Be Continued Till Sunday 4pm✌ There's No Much Time D Fans, Spread The Word And Prepare Yourself For The Trend👍 Hashtag Will Be Revealed @DBossTrends Account Tomorrow at 4pm✌ @dasadarshan

9
57
188
ಎಲ್ಲ ಡಿ ಬಾಸ್ ಅಭಿಮಾನಿಗಳಿಗೂ ಈ ಮೂಲಕ‌ ಕೇಳಿ‌ ಕೊಳ್ಳುವುದೆನೆಂದರೆ  ನಾಳೆ ಸಂಜೆ 4 ಗಂಟೆಯಿಂದ ಭಾನುವಾರ ಸಂಜೆ 4 ಗಂಟೆಯವರೆಗೆ ಟ್ವಿಟರ್ ನಲ್ಲಿ ದೊಡ್ಡ ಮಟ್ಟದ ಟ್ರೆಂಡ್ ನಡೆಯಲಿದೆ ಎಲ್ಲ ಸ್ವಾಭಿಮಾನಿ ಡಿ ಬಾಸ್ ಅಭಿಮಾನಿಗಳು  ತಪ್ಪದೆ ಟ್ರೆಂಡ್ ನಲ್ಲಿ ಭಾಗವಹಿಸ ಬೇಕಾಗಿ ತಮ್ಮಲ್ಲಿ ಮನವಿ 

@Dcompany171 @OneindiaKannada @publictvnews

ಎಲ್ಲ ಡಿ ಬಾಸ್ ಅಭಿಮಾನಿಗಳಿಗೂ ಈ ಮೂಲಕ‌ ಕೇಳಿ‌ ಕೊಳ್ಳುವುದೆನೆಂದರೆ ನಾಳೆ ಸಂಜೆ 4 ಗಂಟೆಯಿಂದ ಭಾನುವಾರ ಸಂಜೆ 4 ಗಂಟೆಯವರೆಗೆ ಟ್ವಿಟರ್ ನಲ್ಲಿ ದೊಡ್ಡ ಮಟ್ಟದ ಟ್ರೆಂಡ್ ನಡೆಯಲಿದೆ ಎಲ್ಲ ಸ್ವಾಭಿಮಾನಿ ಡಿ ಬಾಸ್ ಅಭಿಮಾನಿಗಳು ತಪ್ಪದೆ ಟ್ರೆಂಡ್ ನಲ್ಲಿ ಭಾಗವಹಿಸ ಬೇಕಾಗಿ ತಮ್ಮಲ್ಲಿ ಮನವಿ @Dcompany171 @OneindiaKannada @publictvnews

3
55
136

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹೆಸರುವಾಸಿಯಾಗಿರುವ ಡೈನಾಮಿಕ್ ಹೀರೋ ದೇವರಾಜ್ ಅಪ್ಪಾಜಿ ಅವರ ಹುಟ್ಟುಹಬ್ಬ ಇಂದು. ಅವರ ಆಸೆ ಆಕಾಂಕ್ಷೆಗಳೆಲ್ಲಾ ಈಡೇರಲಿ. ಇನ್ನು ಹೆಚ್ಚು ಕಾಲ ಬೆಳ್ಳಿಪರದೆಯ ಮೇಲೆ ತಮ್ಮ ಕಲಾಸೇವೆಯಿಂದ ರಂಜಿಸುತ್ತಿರಲಿ 😊 https://www.instagram.com/p/B2n5IMClSM1/?igshid=19kgpmf9btvnd …

308
1K
8K

ಕನ್ನಡಿಗರ ಪ್ರೀತಿ-ಪ್ರೋತ್ಸಾಹ ಸದಾ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ https://youtu.be/6d3LpNwg3HM  @Jaggesh2

17
191
1K
Happy birthday appaji... blessed to have u in #Roberrt. #Dynamic #Devaraj sir @umap30071 @UmapathyFilms

Happy birthday appaji... blessed to have u in #Roberrt. #Dynamic #Devaraj sir @umap30071 @UmapathyFilms

39
297
2K
ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಜಬರ್ದಸ್ತ್ ಅಭಿನಯ ನೀಡಿರುವ 'ಕುರುಕ್ಷೇತ್ರ' ಚಿತ್ರದ ಪೂರ್ಣ ವೀಡಿಯೋ ಹಾಡು ನಾಳೆ ಸಂಜೆ 5.04ಕ್ಕೆ...

#Kurukshetra #SaahoreSaaho #Ambareesh #ChallengingStar @dasadarshan  #Sumalatha #VijayPrakash @harimonium #NagendraPrasad #Naganna @MunirathnaMLA  #DBoss50

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಜಬರ್ದಸ್ತ್ ಅಭಿನಯ ನೀಡಿರುವ 'ಕುರುಕ್ಷೇತ್ರ' ಚಿತ್ರದ ಪೂರ್ಣ ವೀಡಿಯೋ ಹಾಡು ನಾಳೆ ಸಂಜೆ 5.04ಕ್ಕೆ... #Kurukshetra #SaahoreSaaho #Ambareesh #ChallengingStar @dasadarshan #Sumalatha #VijayPrakash @harimonium #NagendraPrasad #Naganna @MunirathnaMLA #DBoss50

9
143
759
ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಜಬರ್ದಸ್ತ್ ಅಭಿನಯ ನೀಡಿರುವ 'ಕುರುಕ್ಷೇತ್ರ' ಚಿತ್ರದ ಪೂರ್ಣ ವೀಡಿಯೋ ಹಾಡು ನಾಳೆ ಸಂಜೆ 5.04ಕ್ಕೆ... ತಪ್ಪದೇ ನೋಡಿ ಹರಸಿ.. @dasadarshan
@Vrushabhadri @RocklineEnt
#Kurukshetra #SaahoreSaaho #FullVideoSong #Ambareesh #ChallengingStar #Darshan #VHariKrishna

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಜಬರ್ದಸ್ತ್ ಅಭಿನಯ ನೀಡಿರುವ 'ಕುರುಕ್ಷೇತ್ರ' ಚಿತ್ರದ ಪೂರ್ಣ ವೀಡಿಯೋ ಹಾಡು ನಾಳೆ ಸಂಜೆ 5.04ಕ್ಕೆ... ತಪ್ಪದೇ ನೋಡಿ ಹರಸಿ.. @dasadarshan @Vrushabhadri @RocklineEnt #Kurukshetra #SaahoreSaaho #FullVideoSong #Ambareesh #ChallengingStar #Darshan #VHariKrishna

14
157
904
😍😍😍

😍😍😍

23
74
1K

https://youtu.be/svp4GH3BiFc  ಫಸ್ಟ್ ಲುಕ್ ಲಂಚ್ ಮಾಡಿದ್ @dasadarshan ಅಣ್ಣನಿಗೆ ಥ್ಯಾಂಕ್ಸ್ ಹೇಳುತಾ ಸದಾ ಕಾಲ ನಮ್ಮೆಲರ ಮನಸಲಿ ಇರುವಂತ್ ನಮ್ಮ ಸಾಹಸ ಸಿಂಹ ವಿಂಷ್ಣು ದಾದಾರವರ ಹುಟ್ಟುಹಭದ ದಿನಚರಣೆಯ ದಿನ ಅವರನು ನೆನೆಸುತ ಅವರ ಅಭಿಮನಿಯಾಗಿ ವೀರಂ… https://www.instagram.com/p/B2jZpaUgTDc/?igshid=zwqsbilgo0io …

40
198
2K
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸೆಪ್ಟೆಂಬರ್ 19 ರಂದು "Fit N FAB"  ಜಿಮ್ ಓಪನಿಂಗ್ ಗೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ..

ಸ್ಥಳ : 
Gym 14, 3rd floor, 1st Main SBM Colony opp. To Indian oil petrol bunk, Seetha Circle, BSL 1st Stage

@dasadarshan
4

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸೆಪ್ಟೆಂಬರ್ 19 ರಂದು "Fit N FAB" ಜಿಮ್ ಓಪನಿಂಗ್ ಗೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.. ಸ್ಥಳ : Gym 14, 3rd floor, 1st Main SBM Colony opp. To Indian oil petrol bunk, Seetha Circle, BSL 1st Stage @dasadarshan

10
104
682
This pic is of a wall in my office with directors whome I adore & inspired.. u have been a great inspiration to me @nimmaupendra sir.. happy birthday ... lots of love..
#HappyBirthdayUppi
2

This pic is of a wall in my office with directors whome I adore & inspired.. u have been a great inspiration to me @nimmaupendra sir.. happy birthday ... lots of love.. #HappyBirthdayUppi

18
146
2K
ಸದಾ ನಮ್ಮ ಮನಸಲ್ಲಿ ನೀವು ಚಿರಂಜೀವಿ. ಹುಟ್ಟು ಹಬ್ಬದ ಶುಭಾಶಯಗಳು ವಿಷ್ಣು ದಾದಾ

ಸದಾ ನಮ್ಮ ಮನಸಲ್ಲಿ ನೀವು ಚಿರಂಜೀವಿ. ಹುಟ್ಟು ಹಬ್ಬದ ಶುಭಾಶಯಗಳು ವಿಷ್ಣು ದಾದಾ

13
70
2K
ನೆನಪಿದೆ ಆ ದಿನ 
ನನ್ನಹರಸಿದ ನಿಮ್ಮ ಮನ!!
ದೇಹತ್ಯಾಗ ನಶ್ವರ ಜಗದ ಸಹಜಕ್ರಿಯೆ! 
ಆದರೆ ಸವಿನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯಮಾತ್ರ..
ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ 
ನೀವು ಒಬ್ಬರು..
ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ..ಹು.ಹ.ಶುಭಾಷಯಗಳು 
ವಿಷ್ಣು ಸಾರ್...

ನೆನಪಿದೆ ಆ ದಿನ ನನ್ನಹರಸಿದ ನಿಮ್ಮ ಮನ!! ದೇಹತ್ಯಾಗ ನಶ್ವರ ಜಗದ ಸಹಜಕ್ರಿಯೆ! ಆದರೆ ಸವಿನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯಮಾತ್ರ.. ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ ನೀವು ಒಬ್ಬರು.. ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ..ಹು.ಹ.ಶುಭಾಷಯಗಳು ವಿಷ್ಣು ಸಾರ್...

46
248
4K
#LegendsLiveForever
Happy Birthday to #Vishnuvardhan you must be celebrating it with your Kuchikoo❤
Always remembered with love & laughter , missed with tears & nostalgia ❤

#LegendsLiveForever Happy Birthday to #Vishnuvardhan you must be celebrating it with your Kuchikoo❤ Always remembered with love & laughter , missed with tears & nostalgia ❤

23
225
4K
ಕನ್ನಡಿಗರ ಯಜಮಾನ, ನಮ್ಮೆಲ್ಲರ ನಲ್ಮೆಯ ‘ಅಭಿನಯ ಭಾರ್ಗವ’ ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರ ಜನ್ಮದಿನೋತ್ಸವ ಇಂದು. ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ 😊
#HappyBirthdayVishnuDada

ಕನ್ನಡಿಗರ ಯಜಮಾನ, ನಮ್ಮೆಲ್ಲರ ನಲ್ಮೆಯ ‘ಅಭಿನಯ ಭಾರ್ಗವ’ ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರ ಜನ್ಮದಿನೋತ್ಸವ ಇಂದು. ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ 😊 #HappyBirthdayVishnuDada

711
3K
16K

Remembering great actor Dr #Vishnuvardhan on his birth anniversary. A Kannada acting legend, he will be in people's mind forever.

10
85
728

ಇಂದು ಕನ್ನಡ ‌ಚಿತ್ರರಂಗ ಕಂಡ ಮಹಾನ್ ನಟರಲ್ಲೊಬ್ಬರಾದ ಡಾ‌‌. ವಿಷ್ಣುವರ್ಧನ್ ಅವರ ಜನ್ಮದಿನ. ಮೇರು ನಟ ವಿಷ್ಣುವರ್ಧನ್ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. #Vishnuvardhan

55
320
3K
ಹುಟ್ಟು ಹಬ್ಬದ ಶುಭಾಶಯಗಳು ಅಪ್ಪಾಜಿ
ಕರುನಾಡ ಸುಪುತ್ರ , ಅಭಿನವ ಭಾರ್ಗವ, ದೇವಮಾನವ, ಮೈಸೂರು ರತ್ನ, ಮರೆಯದ ಮಾಣಿಕ್ಯ, ಮೈಸೂರು ಹುಲಿ ನಮ್ಮ ಪ್ರೀತಿಯ ಡಾ!! ವಿಷ್ಣುವರ್ಧನ

#HBDLegendDrVishnuSir 
#Sep18Nationalidealday

ಹುಟ್ಟು ಹಬ್ಬದ ಶುಭಾಶಯಗಳು ಅಪ್ಪಾಜಿ ಕರುನಾಡ ಸುಪುತ್ರ , ಅಭಿನವ ಭಾರ್ಗವ, ದೇವಮಾನವ, ಮೈಸೂರು ರತ್ನ, ಮರೆಯದ ಮಾಣಿಕ್ಯ, ಮೈಸೂರು ಹುಲಿ ನಮ್ಮ ಪ್ರೀತಿಯ ಡಾ!! ವಿಷ್ಣುವರ್ಧನ #HBDLegendDrVishnuSir #Sep18Nationalidealday

60
285
4K
Happy birthday #Dada... will always remember the words u said & cherish the moments spent with u. Miss u. #HBDLegendDrVishnuSir

Happy birthday #Dada... will always remember the words u said & cherish the moments spent with u. Miss u. #HBDLegendDrVishnuSir

16
222
3K
Next Page